ವಾಸ್ತು ಪ್ರಕಾರ, ರಾಕೆಟ್, ಕಾಜಿ ಸಿನಿಮಾ ನಂತರ ಮತ್ತೆ ನಡುವೆ ಅಂತರವಿರಲಿ ಅಂತ ಬೆಳ್ಳಿತೆರೆಗೆ ವಾಪಸ್ ಆಗಿದ್ದಾರೆ ಮಂಗಳೂರು ಬೆಡಗಿ ಐಶಾನಿ ಶೆಟ್ಟಿ.